heat engine
ನಾಮವಾಚಕ

ಉಷ್ಣಯಂತ್ರ; ಉಷ್ಣದ ರೂಪದಲ್ಲಿರುವ ಶಕ್ತಿಯನ್ನು ಯಾಂತ್ರಿಕ ಶಕ್ತಿಯನ್ನಾಗಿ ಪರಿವರ್ತಿಸಬಲ್ಲ ಅಂತರ್ದಹನ ಯಂತ್ರ, ಬಹಿರ್ದಹನ ಯಂತ್ರ, ಮೊದಲಾದ ಯಾವುದೇ ಯಂತ್ರ.